ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೇಸ್ "ಗ್ಯಾರಂಟಿ"

ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೇಸ್ "ಗ್ಯಾರಂಟಿ"

Thu, 11 May 2023 05:16:07  Office Staff   SOnews

ಬೆಂಗಳೂರು:  ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ಮತದಾನ ಕಳೆದ ಬಳಿಕ ಇದೀಗ ಚುನಾವಣಾ ನಂತರದ ಸಮೀಕ್ಷೆಗಳು ಪ್ರಕಟವಾಗುತ್ತಿದೆ. ಹಲವು ಚುನಾವಣೋತ್ತರ ಸಮೀಕ್ಷೆಗಳು ಅತಂತ್ರ ವಿಧಾನಸಭೆ ಸೃಷ್ಟಿಯ ಕುರಿತು ಪ್ರತಿಪಾದಿಸಿ, ಕಾಂಗ್ರೆಸ್‌ ಹೆಚ್ಚು ಸೀಟುಗಳನ್ನು ಪಡೆಯಲಿದೆ ಎಂದು ಹೇಳಿದೆ. ಈ ನಡುವೆ ಇಂಡಿಯಾ ಟುಡೇ-ಆಕ್ಸಿಸ್‌ ಮೈ ಇಂಡಿಯಾ ಎಕ್ಸಿಟ್‌ ಪೋಲ್ ಕರ್ನಾಟಕದಲ್ಲಿ ಕಾಂಗ್ರೆಸ್‌ ಗೆ ಸ್ಪಷ್ಟ ಬಹುಮತ ದೊರೆಯಲಿದೆ ಎಂದು ಹೇಳಿದೆ. 

ಕಾಂಗ್ರೆಸ್‌ ಪಕ್ಷವು 122 ರಿಂದ 140 ಸೀಟುಗಳನ್ನು ಗಳಿಸಿ ಸ್ಪಷ್ಟ ಬಹುಮತ ಪಡೆದರೆ, ಬಿಜೆಪಿ 62-80, ಜೆಡಿಎಸ್‌ 20-25 ಹಾಗೂ ಇತರ ಪಕ್ಷಗಳು 0-3 ಸೀಟುಗಳನ್ನು ಗಳಿಸಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.

ವಿವಿಧ ಸಮೀಕ್ಷೆಗಳ ಪ್ರಕಾರ ಈ ಬಾರಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

* ಇಂಡಿಯಾ ಟುಡೇ ಸಮೀಕ್ಷೆ
ಕಾಂಗ್ರೆಸ್‌: 122–140
ಬಿಜೆಪಿ: 62–80
ಜೆಡಿಎಸ್‌: 20–25
ಇತರರು: 0–3

* ಟುಡೇಸ್‌ ಚಾಣಕ್ಯ ಸಮೀಕ್ಷೆ
ಕಾಂಗ್ರೆಸ್‌: 120
ಬಿಜೆಪಿ: 92
ಜೆಡಿಎಸ್‌: 12
ಇತರರು: 3

* ಟಿವಿ9 ಕನ್ನಡ, ಸಿ–ವೋಟರ್‌ ಸಮೀಕ್ಷೆ
ಕಾಂಗ್ರೆಸ್‌: 100–112
ಬಿಜೆಪಿ: 89–95
ಜೆಡಿಎಸ್‌: 21–29
ಇತರರು: 2–6

* ಟಿವಿ9 ಭಾರತವರ್ಷ್, ಪೋಲ್‌ಸ್ಟ್ರಾಟ್‌ ಸಮೀಕ್ಷೆ
ಕಾಂಗ್ರೆಸ್‌: 99–109
ಬಿಜೆಪಿ: 88–98
ಜೆಡಿಎಸ್‌: 21–26
ಇತರರು: 0–4 ಸ್ಥಾನ

* ಏಷ್ಯಾನೆಟ್ ಸುವರ್ಣನ್ಯೂಸ್, ಜನ್‌ ಕೀ ಬಾತ್‌ ಎಕ್ಸಿಟ್‌ ಪೋಲ್‌ ಸಮೀಕ್ಷೆ
ಕಾಂಗ್ರೆಸ್‌: 91–106
ಬಿಜೆಪಿ: 94–117
ಜೆಡಿಎಸ್‌: 14–24
ಇತರರು: 0-2

* ಜೀ ನ್ಯೂಸ್‌ ಮ್ಯಾಟ್ರೈಜ್‌ ಸಮೀಕ್ಷೆ
ಕಾಂಗ್ರೆಸ್‌: 103–118
ಬಿಜೆಪಿ: 79–94
ಜೆಡಿಎಸ್‌: 25–33
ಇತರರು: 2–5

* ಪಿ–ಮಾರ್ಕ್‌, ರಿಪಬ್ಲಿಕ್‌ ಸಮೀಕ್ಷೆ
ಕಾಂಗ್ರೆಸ್‌: 94–108
ಬಿಜೆಪಿ: 85–100
ಜೆಡಿಎಸ್‌: 24–32
ಇತರರು: 2–6

* ಎಬಿಪಿ, ಸಿ–ವೋಟರ್‌ ಸಮೀಕ್ಷೆ
ಕಾಂಗ್ರೆಸ್‌: 99–109
ಬಿಜೆಪಿ: 88–98
ಜೆಡಿಎಸ್‌: 21-26
ಇತರರು: 0

* ಟೈಮ್ಸ್‌ ನೌ ಹಾಗೂ ಇಟಿಜಿ ಸಮೀಕ್ಷೆ
ಕಾಂಗ್ರೆಸ್‌: 113
ಬಿಜೆಪಿ: 85
ಜೆಡಿಎಸ್‌: 23
ಇತರರು: 3

* ನ್ಯೂಸ್‌ 18 ಸಮೀಕ್ಷೆ
ಕಾಂಗ್ರೆಸ್‌: 99-109
ಬಿಜೆಪಿ: 88-98
ಜೆಡಿಎಸ್‌: 21-26
ಇತರರು: 0–4

* ನ್ಯೂಸ್‌ ನೇಷನ್‌ – ಸಿಜಿಎಸ್‌ ಸಮೀಕ್ಷೆ
ಕಾಂಗ್ರೆಸ್‌: 86
ಬಿಜೆಪಿ: 114
ಜೆಡಿಎಸ್‌: 21

* ನವ ಭಾರತ್‌ ಸಮೀಕ್ಷೆ
ಕಾಂಗ್ರೆಸ್‌: 106–120
ಬಿಜೆಪಿ: 78-92
ಜೆಡಿಎಸ್‌: 20-26
ಇತರರು: 2–4

* ಇಂಡಿಯಾ ಟಿವಿ–ಸಿಎನ್‌ಎಕ್ಸ್‌ ಸಮೀಕ್ಷೆ
ಕಾಂಗ್ರೆಸ್‌: 115
ಬಿಜೆಪಿ: 85
ಜೆಡಿಎಸ್‌: 22
ಇತರರು: 2


Share: